ಸಮುದ್ರಗುಪ್ತ ಯಾರು ಗೊತ್ತಾ? | ಒಂದೇ ಒಂದು ಯುದ್ಧದಲ್ಲೂ ಸೋಲದ ರಾಜ!
Long-form13:36EducationPublished Sep 27, 2026, 10:45 AM · 3w ago
Views
622
+0 views/hour
Views / hour now
0
measured 10m ago
Peak views / hour
—
First 24 hours
—
not tracked from upload
Engagement
2.1%
likes + comments / views
Likes
11
1.8% of views
Comments
2
0.32% of views
Est. ad revenue
$0–$1
lifetime, $0.6–1.35 RPM
Checked every 12 h while the video is this age · last check 10m ago · next in 710 min. YouTube itself updates public counts with a short delay.
Avg views / day
26
since upload
vs channel median
0.1×
this video's views ÷ the channel's usual
Rank in channel
#20
of 21 tracked
Views over time
4 readings
Total views Views gained per hour
Description
#samudragupta #IndianHistory #HistoryFacts
ಸಮುದ್ರಗುಪ್ತ ಯಾರು ಗೊತ್ತಾ?
ಉತ್ತರ ಭಾರತದ ಗಂಗಾ-ಯಮುನಾ ಬಯಲು ಪ್ರದೇಶದಿಂದ ಹಿಡಿದು ದಕ್ಷಿಣ ಭಾರತದ ಕಾಂಚಿವರೆಗೂ ದಂಡಯಾತ್ರೆ ನಡೆಸಿ, ಗುಪ್ತ ಸಾಮ್ರಾಜ್ಯವನ್ನು ದೊಡ್ಡ ಶಕ್ತಿಯನ್ನಾಗಿ ಬೆಳೆಸಿದ ಸಮುದ್ರಗುಪ್ತನ ರೋಚಕ ಇತಿಹಾಸ ಇದು.
ಸಿಂಹಾಸನಕ್ಕೆ ಬಂದ ನಂತರ ಸಮುದ್ರಗುಪ್ತನು ಉತ್ತರ ಭಾರತದ ಹಲವು ರಾಜರ ವಿರುದ್ಧ ಯುದ್ಧ ಮಾಡಿ ಅವರ ಪ್ರದೇಶಗಳನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು. ನಂತರ ದಕ್ಷಿಣದ ಕಡೆಗೆ ದಂಡಯಾತ್ರೆ ನಡೆಸಿ ಅನೇಕ ರಾಜರನ್ನು ಸೋಲಿಸಿದನು. ಆದರೆ ಅಲ್ಲಿ ಗೆದ್ದ ರಾಜ್ಯಗಳನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳದೆ, ಸೋತ ರಾಜರಿಗೆ ಅವರ ರಾಜ್ಯಗಳನ್ನು ಮತ್ತೆ ಯಾಕೆ ಹಿಂದಿರುಗಿಸಿದನು?
ಅವನ ದಕ್ಷಿಣಾಪಥ ದಂಡಯಾತ್ರೆ ಹೇಗಿತ್ತು? ಶ್ರೀಲಂಕಾದ ರಾಜ ಮೇಘವರ್ಣನು ಸಮುದ್ರಗುಪ್ತನ ಜೊತೆ ಸಂಬಂಧ ಬೆಳೆಸಲು ಯಾಕೆ ಬಯಸಿದನು? ಅಶ್ವಮೇಧ ಯಾಗದ ಮಹತ್ವ ಏನು? ಯುದ್ಧಗಳಲ್ಲಿ ಪ್ರಸಿದ್ಧನಾಗಿದ್ದ ಸಮುದ್ರಗುಪ್ತನು ವೀಣೆ ನುಡಿಸುತ್ತಿದ್ದದ್ದು ಯಾಕೆ?
ಪ್ರಯಾಗ ಪ್ರಶಸ್ತಿ ಮತ್ತು ಸಮುದ್ರಗುಪ್ತನ ಕಾಲದ ಚಿನ್ನದ ನಾಣ್ಯಗಳು ಆತನ ಜೀವನದ ಬಗ್ಗೆ ಹಲವು ಕುತೂಹಲಕಾರಿ ಮಾಹಿತಿಗಳನ್ನು ನೀಡುತ್ತವೆ. ಯುದ್ಧ, ರಾಜಕೀಯ, ಸಾಮ್ರಾಜ್ಯ ವಿಸ್ತರಣೆ, ಸಂಗೀತ, ಕಾವ್ಯ ಮತ್ತು ಧರ್ಮ — ಇವೆಲ್ಲದರಲ್ಲೂ ಸಮುದ್ರಗುಪ್ತನಿಗೆ ಇದ್ದ ಆಸಕ್ತಿಯ ಬಗ್ಗೆ ಈ ವಿಡಿಯೋದಲ್ಲಿ ತಿಳಿಯೋಣ.
ವಿಡಿಯೋ ಇಷ್ಟವಾದರೆ ಖಂಡಿತ Like ಮಾಡಿ 👍
ಹಾಗೇ ನಿಮ್ಮ ಅನಿಸಿಕೆಯನ್ನು Comment ಮಾಡಿ.
ಇದೇ ತರಹ ಇನ್ನೂ ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ YouTube Channel ಅನ್ನು Subscribe ಮಾಡಿಕೊಳ್ಳಿ. ❤️
Samudragupta, Samudragupta history, Samudragupta biography, Samudragupta history in Kannada, Samudragupta empire, Samudragupta battles, Samudragupta achievements, Samudragupta southern expedition, Samudragupta conquest, Samudragupta kingdom, Samudragupta coins, Samudragupta veena coin, Samudragupta Ashwamedha, Samudragupta Prayaga Prashasti, Prayaga Prashasti, Gupta Empire, Gupta Dynasty, Gupta Empire history, Gupta rulers, Ancient India, Ancient Indian History, Indian history, Indian kings, great Indian kings, ancient Indian kings, Indian history facts, history facts, historical facts, Indian civilization, Gupta period, Gupta age, Golden Age of India, Samudragupta documentary, Samudragupta story,Samudragupta yaru, Samudragupta yaaru, Samudraguptana itihasa, Samudraguptana kathe, Samudraguptana jeevana, Samudragupta bagge, Samudraguptana samrajya, Samudraguptana yuddhagalu, Samudraguptana vijayagalu, Samudraguptana dakshinapatha digvijaya, Samudraguptana uttara Bharata yuddha, Samudraguptana rajya, Samudraguptana nanyagalu, Samudraguptana veena nanya, Samudraguptana Ashwamedha Yaga, Samudraguptana Prayaga Prashasti, Gupta samrajya, Gupta samrajyada itihasa, Gupta vamsha, Gupta kaal, Prachina Bharata itihasa, Bharata itihasa, Bharatiya itihasa, Bharatada rajara itihasa, Prachina Bharatada rajaru, Kannada history, Kannada history videos, history in Kannada, Indian history Kannada, Samudragupta Kannada, Samudragupta history Kannada, Kannada historical facts, Bharata itihasa Kannada, prachina Bharata Kannada, Gupta Empire Kannada,
Tags
SamudraguptaSamudragupta historySamudragupta KannadaSamudragupta yaruSamudraguptana itihasaSamudraguptana katheGupta EmpireGupta DynastyIndian HistoryAncient IndiaKannada Historyhistory in KannadaIndian kingsSamudragupta battlesSamudragupta empireSamudragupta coinsPrayaga PrashastiAshwamedha YagaGupta Empire historyBharata itihasaPrachina BharataSamudragupta storyGupta kingsIndian history Kannada
Details
- Published
- Sep 27, 2026, 10:45 AM
- Length
- 13:36 (816 s)
- Format
- Long-form
- Category
- Education
- Audio language
- KN
- Quality
- HD
- Captions
- No
- Made for kids
- No
- Licensed content
- Yes
- Video ID
- 6EI24CoHzfY
More from Kannada Technical Info
ರಾಮನಿಗಾಗಿ ಲಕ್ಷ್ಮಣ ಮಾಡಿದ ತ್ಯಾಗ ನಿಮಗೆ ಗೊತ್ತಾ? | ಲಕ್ಷ್ಮಣನ ತ್ಯಾಗದ ಕಥೆ!342 views · 6h ago · +112/h
ಆಯುಧ ಪೂಜೆ ಆಚರಿಸೋದು ಯಾಕೆ? ನವರಾತ್ರಿ ಮತ್ತು ಆಯುಧ ಪೂಜೆಗೆ ಏನು ಸಂಬಂಧ.?1.5K views · 3d ago · +13/h
ಅಂಬಾನಿಯ MASTER PLAN | Coca-Cola ಬೆಲೆಯನ್ನೇ ಇಳಿಸುವಂತೆ ಮಾಡಿದ Campa Cola..! | Story of Campa Cola658 views · 6d ago
ಮಹಿಷಾಸುರ ಯಾರು? | ಅವನಿಗೆ ದೇವತೆಗಳನ್ನೇ ಸೋಲಿಸುವಷ್ಟು ಶಕ್ತಿ ಬಂದಿದ್ದು ಹೇಗೆ?82.7K views · 1w ago · +438/h
ಕೃಷ್ಣನ ಕೈಗೆ ಪಾಂಚಜನ್ಯ ಬಂದಿದ್ದು ಹೇಗೆ ಗೊತ್ತಾ? | ಪಂಚಜನನ ರಹಸ್ಯ!41.7K views · 1w ago · +85/h
ತಂದೆಗಾಗಿ ಭೀಷ್ಮ ಮಾಡಿದ ತ್ಯಾಗ ಎಂಥದ್ದು ಗೊತ್ತಾ? | ದೇವವ್ರತನ ಭೀಕರ ಪ್ರತಿಜ್ಞೆ ..!2.5K views · 2w ago · +2/h
ಸಮುದ್ರದ ಆಳದಲ್ಲಿ ಇನ್ನೊಂದು ವಿಚಿತ್ರ ಜೀವಿಗಳ ಜಗತ್ತು ಇರೋದು ಸತ್ಯನಾ?10K views · 2w ago · +1/h
ಕರ್ಣನಿಗೆ ತಾಯಿ ಇದ್ದರೂ ಅನಾಥನಾಗಿದ್ದೇಕೆ? | ಕುಂತಿ–ಕರ್ಣನ ಕಣ್ಣೀರಿನ ಕಥೆ..!2K views · 2w ago · +1/h
Statistics from the YouTube Data API, tracked by FameX. Views per hour, revenue and comparisons are FameX estimates.