Faithsoul sangeethaನವರಾತ್ರಿ ವಿಶೇಷ 8 ದೇವಿ ಭಕ್ತಿಗೀತೆಗಳು 🌺 | Navaratri Kannada Devi Devotional Songs | ಅಷ್ಟಶಕ್ತಿ ಭಕ್ತಿ

ನವರಾತ್ರಿ ವಿಶೇಷ 8 ದೇವಿ ಭಕ್ತಿಗೀತೆಗಳು 🌺 | Navaratri Kannada Devi Devotional Songs | ಅಷ್ಟಶಕ್ತಿ ಭಕ್ತಿ

Long-form41:15MusicPublished Oct 18, 2026, 12:00 AM · 1w ago
Views
477
+1 views/hour
Views / hour now
1
measured 7h ago
Peak views / hour
1
7h ago
First 24 hours
—
not tracked from upload
Engagement
2.3%
likes + comments / views
Likes
11
2.3% of views
Comments
0
0.00% of views
Est. ad revenue
$0–$1
lifetime, $0.39–1.17 RPM

Checked every 12 h while the video is this age · last check 7h ago · next in 274 min. YouTube itself updates public counts with a short delay.

Avg views / day
47
since upload
vs channel median
0.6×
this video's views ÷ the channel's usual
Rank in channel
#15
of 20 tracked

Views over time

1 readings

Total views Views gained per hour
Live tracking started
The chart fills in as FameX records new readings.

Description

ಜಗನ್ಮಾತೆ ಆದಿಪರಾಶಕ್ತಿಯ ದಿವ್ಯ ಮಹಿಮೆಯನ್ನು ಸ್ಮರಿಸುತ್ತಾ, ಈ ಪವಿತ್ರ ನವರಾತ್ರಿ ಸಂದರ್ಭದಲ್ಲಿ ನಿಮ್ಮೆಲ್ಲರಿಗಾಗಿ ವಿವಿಧ ದೇವಿಯರನ್ನು ಆರಾಧಿಸುವ 8 ಹೊಸ ಕನ್ನಡ ಭಕ್ತಿಗೀತೆಗಳ ವಿಶೇಷ ಆಲ್ಬಂ ಅನ್ನು ಸೋಲ್ ಸಂಗೀಥ ಪ್ರೀತಿಯಿಂದ ಅರ್ಪಿಸುತ್ತಿದ್ದೇವೆ. 🌺 ಚಾಮುಂಡೇಶ್ವರಿ, ಸಿಗಂದೂರು ಚೌಡೇಶ್ವರಿ, ಕೊಲ್ಲೂರು ಮೂಕಾಂಬಿಕೆ, ಹೊರನಾಡು ಅನ್ನಪೂರ್ಣೇಶ್ವರಿ... ಸೇರಿದಂತೆ ದೇವಿಯ ದಿವ್ಯ ಸ್ವರೂಪಗಳನ್ನು ಸ್ಮರಿಸುವ ಭಕ್ತಿಭಾವಪೂರ್ಣ ಸಂಗೀತದ ಮೂಲಕ ನಿಮ್ಮ ಮನೆಮನಗಳಲ್ಲಿ ಭಕ್ತಿ, ಶಾಂತಿ ಮತ್ತು ಸಕಾರಾತ್ಮಕತೆಯ ವಾತಾವರಣ ಮೂಡಲಿ ಎಂಬುದು ನಮ್ಮ ಆಶಯ. #SoulSangeetha #NavaratriSpecial #KannadaDevotionalSongs #DeviBhaktiGeethegalu ✨ ಈ ನವರಾತ್ರಿ ವಿಶೇಷ ಆಲ್ಬಂನ ವೈಶಿಷ್ಟ್ಯಗಳು 🌺 ವಿವಿಧ ದೇವಿಯರನ್ನು ಕುರಿತ 8 ಹೊಸ ಕನ್ನಡ ಭಕ್ತಿಗೀತೆಗಳು 🎶 ಹೊಸ ಸಾಹಿತ್ಯ ಮತ್ತು AI ಸಹಾಯದಿಂದ ರೂಪಿಸಿದ ಸಂಗೀತ 🙏 ನವರಾತ್ರಿ ಮತ್ತು ದೇವಿಯ ಆರಾಧನೆಗೆ ವಿಶೇಷ ಸಂಗೀತ ಸಂಗ್ರಹ 🪔 ಪೂಜೆ, ಪ್ರಾರ್ಥನೆ ಮತ್ತು ಭಕ್ತಿಯ ಕ್ಷಣಗಳಲ್ಲಿ ಕೇಳಲು ಸೂಕ್ತವಾದ ಹಾಡುಗಳು 💐 ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಈ ಮೂಲಕ ಅಮ್ಮನ ನಾಮ ಸ್ಮರಣೆ ಮಾಡೋಣ... 🌸 ಮೈಸೂರು ಗಿರಿವಾಸಿನಿ ತಾಯಿ ಚಾಮುಂಡೇಶ್ವರಿ 00:00 - 04:53 🌸 ಕೊಡಚಾದ್ರಿ ಶಿಖರದಿ ಕಂಗೊಳಿಸುವ ದೀಪ್ತಿ 04:54 - 10:40 🌸 ನಂದಿನಿ ತಟದಲಿ ನೆಲೆಸಿದ ದೇವಿಯೇ 10:41-16:12 🌸 ಹೊರನಾಡಿನಲಿ ನೆಲೆಸಿದ ತಾಯೇ 16:13 - 21:05 🌸 ಸಿಗಂದೂರು ಪುರವಾಸಿನಿ ಚೌಡೇಶ್ವರಿ 21:06 - 25:34 🌸 ಶಿರಸಿ ಪುರದ ದೇವಿಯೇ ಬಾರೆ 25:35 - 30:36 🌸 ಗಿರಿಗಳ ಮಡಿಲಲಿ ನೆಲೆಸಿಹ ಮಾಯೆ ಚಂಡಿಕಾಂಬೆ 30:37 - 36:32 🌸 ನಮೋ ನಮೋ ಪ್ರತ್ಯಂಗಿರಾ ದೇವಿ 36:33 - 41:14 ಈ ಭಕ್ತಿಗೀತೆಗಳು ನಿಮಗೆ ಇಷ್ಟವಾದರೆ: 👍 ವಿಡಿಯೋಗೆ Like ಮಾಡಿ 💬 ನಿಮ್ಮ ನೆಚ್ಚಿನ ಹಾಡಿನ ಹೆಸರನ್ನು ಕಾಮೆಂಟ್‌ನಲ್ಲಿ ತಿಳಿಸಿ 📲 ನಿಮ್ಮ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ Share ಮಾಡಿ 🔔 ಇನ್ನಷ್ಟು ಕನ್ನಡ ಭಕ್ತಿಗೀತೆಗಳಿಗಾಗಿ Soul Sangeetha ಚಾನೆಲ್ ಅನ್ನು Subscribe ಮಾಡಿ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹವೇ ನಮ್ಮ ಸಂಗೀತದ ಪ್ರಯಾಣಕ್ಕೆ ಸ್ಫೂರ್ತಿ. ❤️ 🌺 ತಾಯಿಯ ಕೃಪೆ ಸರ್ವರ ಮೇಲಿರಲಿ. 🙏 ಶುಭ ನವರಾತ್ರಿ ಜೈ ಮಾತಾ.... 🙏 #chamundeshwari #sirsimaarikambe #hornaduannapoorneswari, #DeviBhaktiGeethegalu #NavaratriSongs
Tags
Navaratri Special Kannada SongsDevi Bhakti GeethegaluKannada Bhakti GeethegaluNavaratri Songs KannadaDevi Songs KannadaDurga Devi Songs KannadaLakshmi Devi Songs KannadaSaraswati Devi Songs KannadaAmman Songs KannadaAdishakti Bhakti SongsKannada Devi BhajaneNew Kannada Devotional SongsKannada Devi AlbumNavaratri Bhakti SongsSoul Sangeethaಸೋಲ್ ಸಂಗೀತನವರಾತ್ರಿ ವಿಶೇಷದೇವಿ ಭಕ್ತಿಗೀತೆಗಳುಕನ್ನಡ ಭಕ್ತಿಗೀತೆಗಳುನವರಾತ್ರಿ ಹಾಡುಗಳು

Details

Published
Oct 18, 2026, 12:00 AM
Length
41:15 (2,475 s)
Format
Long-form
Category
Music
Audio language
KN
Quality
HD
Captions
No
Made for kids
No
Licensed content
Yes
Video ID
6DLOvmFWBzE

More from soul sangeetha

Statistics from the YouTube Data API, tracked by FameX. Views per hour, revenue and comparisons are FameX estimates.