Faithsoul sangeethaನವಿಲು ಸಾರಂಗ ಅಲ್ಲಿ ಕುಣಿದಾವೆ 🦚| ಮಲೆಮಹದೇಶ್ವರ ಜಾನಪದ ಭಕ್ತಿಗೀತೆ | Male Mahadeshwara Folk Bhajan

ನವಿಲು ಸಾರಂಗ ಅಲ್ಲಿ ಕುಣಿದಾವೆ 🦚| ಮಲೆಮಹದೇಶ್ವರ ಜಾನಪದ ಭಕ್ತಿಗೀತೆ | Male Mahadeshwara Folk Bhajan

Long-form5:20MusicPublished Oct 5, 2026, 12:00 AM · 3w ago
Views
292
+0 views/hour
Views / hour now
0
measured 8h ago
Peak views / hour
—
 
First 24 hours
—
not tracked from upload
Engagement
2.1%
likes + comments / views
Likes
4
1.4% of views
Comments
2
0.69% of views
Est. ad revenue
$0–$0
lifetime, $0.21–0.63 RPM

Checked every 12 h while the video is this age · last check 8h ago · next in 200 min. YouTube itself updates public counts with a short delay.

Avg views / day
12
since upload
vs channel median
0.3×
this video's views ÷ the channel's usual
Rank in channel
#20
of 20 tracked

Views over time

3 readings

Total views Views gained per hour

Description

🦚 ನವಿಲು ಸಾರಂಗ ಅಲ್ಲಿ ಕುಣಿದಾವೆ....ನಮ್ಮ ಮಾದಯ್ಯನ ಮನೆಯಾಗೆ ನಲಿದಾವೆ.... | ಮಲೆ ಮಹದೇಶ್ವರ ಜಾನಪದ ಭಕ್ತಿಗೀತೆ 🦚 ಮಲೆ ಮಹದೇಶ್ವರನ ಮಹಿಮೆಯನ್ನು ಸಾರುವ ಸುಂದರ ಕನ್ನಡ ಜಾನಪದ ಭಕ್ತಿಗೀತೆ. 🙏 ಏಳು ಬೆಟ್ಟದ ಮಡಿಲಲ್ಲಿ ಹಾವು ಮತ್ತು ಮುಂಗುಸಿ ದ್ವೇಷ ಮರೆತು ಬೆರೆಯುವ, ಮೃಗರಾಜ ಮತ್ತು ಗಜರಾಜ ಸ್ನೇಹದಿಂದ ಒಂದಾಗುವ, ಪ್ರೀತಿ, ಶಾಂತಿ ಹಾಗೂ ಭಕ್ತಿಯ ಸಂದೇಶವನ್ನು ಸಾರುವ ಈ ಗೀತೆ ಮಲೆ ಮಹದೇಶ್ವರನ ದಿವ್ಯ ಮಹಿಮೆಯನ್ನು ಮನಮುಟ್ಟುವ ರೀತಿಯಲ್ಲಿ ವರ್ಣಿಸುತ್ತದೆ. 🎶 ಹಾಡಿನ ವಿಶೇಷತೆಗಳು: * ಮಲೆ ಮಹದೇಶ್ವರನ ಕುರಿತ ಕನ್ನಡ ಜಾನಪದ ಭಕ್ತಿಗೀತೆ * ಗ್ರಾಮೀಣ ಕರ್ನಾಟಕದ ಸಾಂಪ್ರದಾಯಿಕ ಜಾನಪದ ಭಜನೆಯ ಸೊಗಡು * ಮಲೆ ಮಹದೇಶ್ವರ ಬೆಟ್ಟದ ಭಕ್ತಿ ಮತ್ತು ಪ್ರಕೃತಿಯ ವೈಭವ * ಪ್ರೀತಿ, ಸಾಮರಸ್ಯ, ಸ್ನೇಹ ಮತ್ತು ಶರಣಾಗತಿಯ ಸಂದೇಶ 🙏 ಮಾದಯ್ಯನ ಭಕ್ತರೆಲ್ಲರೂ ಈ ಭಕ್ತಿಗೀತೆಯನ್ನು ಆಲಿಸಿ, ಮಲೆ ಮಹದೇಶ್ವರನ ಕೃಪೆಗೆ ಪಾತ್ರರಾಗಿ. #Soulsangeetha #malemahadeshwara #malemadeshwarasuperhitdevotional #madappa ನಿಮಗೆ ಈ ಜಾನಪದ ಭಕ್ತಿಗೀತೆ ಇಷ್ಟವಾದರೆ ವಿಡಿಯೋವನ್ನು Like ಮಾಡಿ, ನಿಮ್ಮ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ Share ಮಾಡಿ. ಇಂತಹ ಕನ್ನಡ ಭಕ್ತಿಗೀತೆಗಳಿಗಾಗಿ ನಮ್ಮ ಚಾನೆಲ್‌ಗೆ Subscribe ಮಾಡಿ ಹಾಗೂ Bell Icon ಒತ್ತಲು ಮರೆಯಬೇಡಿ. 💬 ಕಮೆಂಟ್‌ನಲ್ಲಿ ’ಉಘೇ ಉಘೇ ಮಾದೇಶ್ವರ’ ಎಂದು ಬರೆಯಿರಿ. 🌺 ಭಕ್ತಿಗೀತೆಯ ಸಾಹಿತ್ಯ : ನವಿಲು ಸಾರಂಗ... ಅಲ್ಲಿ ಕುಣಿದಾವೆ ನಮ್ಮ ಮಾದಯ್ಯನ ಮನೆಯಾಗೆ ನಲಿದಾವೆ ನವಿಲು ಸಾರಂಗ.... ಅಲ್ಲಿ ಕುಣಿದಾವೆ ನಮ್ಮ ಮಾದಯ್ಯನ ಮನೆಯಾಗೆ ನಲಿದಾವೆ....ಮಾದಯ್ಯನ ಮನೆಯಾಗೆ ನಲಿದಾವೆ.... ಏಳೂ ಬೆಟ್ಟದಾ ಆ ಮಡಿಲಾಗೆ ಹಾವೂ ಮುಂಗ್ಸಿ ದ್ವೇಷಾನಾ ಮರ್ತು ಬೆರೆತಾವೆ ಏಳೂ ಬೆಟ್ಟದಾ ಆ ಮಡಿಲಾಗೆ ಹಾವೂ ಮುಂಗ್ಸಿ ದ್ವೇಷಾನಾ ಮರ್ತು ಬೆರೆತಾವೆ ಪ್ರೀತೀಯ ಲೋಕಕೆ ಸಾರ್ಯಾವೆ ನಮ್ಮ ಮಾಯ್ಕಾನ ಮಹಿಮೆಯ ಹಾಡ್ಯಾವೆ ಪ್ರೀತೀಯ ಲೋಕಕೆ ಸಾರ್ಯಾವೆ ನಮ್ಮ ಮಾಯ್ಕಾನ ಮಹಿಮೆಯ ಹಾಡ್ಯಾವೆ ನವಿಲು ಸಾರಂಗ ಅಲ್ಲಿ ಕುಣಿದಾವೆ ನಮ್ಮ ಮಾದಯ್ಯನ ಮನೆಯಾಗೆ ನಲಿದಾವೆ...ಮಾದಯ್ಯನ ಮನೆಯಾಗೆ ನಲಿದಾವೆ... ಮೃಗರಾಜ ದ್ವೇಷಾವ ಮರೆತಾನೆ ಮತ್ತೆ ಗಜರಾಜನೊಡನೆ ಕೂಡ್ಯಾನೆ ಮೃಗರಾಜ ದ್ವೇಷಾವ ಮರೆತಾನೆ ಮತ್ತೆ ಗಜರಾಜನೊಡನೆ ಕೂಡ್ಯಾನೆ ಸ್ನೇಹಾದ ಸವಿಯ ಸಾರ್ಯಾನೆ ನಮ್ಮ ಮಾದಯ್ಯನ ಸ್ಮ್ರರಣೆ ಮಾಡ್ಯಾನೆ ಸ್ನೇಹಾದ ಸವಿಯ ಸಾರ್ಯಾನೆ ನಮ್ಮ ಮಾದಯ್ಯನ ಸ್ಮ್ರರಣೆ ಮಾಡ್ಯಾನೆ ನವಿಲು ಸಾರಂಗ ಅಲ್ಲಿ ಕುಣಿದಾವೆ ನಮ್ಮ ಮಾದಯ್ಯನ ಮನೆಯಾಗೆ ನಲಿದಾವೆ...ಮಾದಯ್ಯನ ಮನೆಯಾಗೆ ನಲಿದಾವೆ... ಮಲೆಮ್ಯಾಲೆ ಶಾಂತಿಯ ಬೆಲೆ ಕಂಡೆ ನಾ ಭಕ್ತಿಯ ಜೇನಿನ ಸವಿ ಉಂಡೆ ಮಲೆಮ್ಯಾಲೆ ಶಾಂತಿಯ ಬೆಲೆ ಕಂಡೆ ನಾ ಭಕ್ತಿಯ ಜೇನಿನ ಸವಿ ಉಂಡೆ ಮಾದಯ್ಯನ ಮಹಿಮೆಯ ಸಿರಿಕಂಡು ನಾ ದುಂಡಯ್ಯನ ಚರಣಕ್ಕೆ ಶರಣಾದೆ ಮಾದಯ್ಯನ ಮಹಿಮೆಯ ಸಿರಿಕಂಡು ನಾ ದುಂಡಯ್ಯನ ಚರಣಕ್ಕೆ ಶರಣಾದೆ ನವಿಲು ಸಾರಂಗ... ಅಲ್ಲಿ ಕುಣಿದಾವೆ ನಮ್ಮ ಮಾದಯ್ಯನ ಮನೆಯಾಗೆ ನಲಿದಾವೆ ನವಿಲು ಸಾರಂಗ.... ಅಲ್ಲಿ ಕುಣಿದಾವೆ ನಮ್ಮ ಮಾದಯ್ಯನ ಮನೆಯಾಗೆ ನಲಿದಾವೆ....ಮಾದಯ್ಯನ ಮನೆಯಾಗೆ ನಲಿದಾವೆ....ಮಾದಯ್ಯನ ಮನೆಯಾಗೆ ನಲಿದಾವೆ.... 🙏ಉಘೇ ಉಘೇ ಮಾದೇಶ್ವರ 🙏 ಜೈ ಮಲೆ ಮಹದೇಶ್ವರ ಇನ್ನಷ್ಟು ಶಿವ ಭಕ್ತಿಗೀತೆಗಳನ್ನು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ : https://www.youtube.com/watch?v=oZzvQppHMqk&list=PLdHow7XVGe6Xx732X4zv2NgNAK4fqGy4g #ಮಲೆಮಹದೇಶ್ವರ #ಕನ್ನಡಜಾನಪದ #ಭಕ್ತಿಗೀತೆ #MaleMahadeshwara #KannadaDevotionalSongs #KannadaFolkSong #MahadeshwaraBetta #ಮಾದಯ್ಯ #KannadaBhajan #mmhillshairpinbends #mmhills #malemahadeshwarabhakthi #kannadafolksongs #folkdevotional
Tags
ಮಾದೇಶ್ವರ ಭಜನೆಮಲೆ ಮಹದೇಶ್ವರ ಜಾನಪದ ಭಜನೆಕನ್ನಡ ಜಾನಪದ ಭಕ್ತಿಗೀತೆಕನ್ನಡ ಭಕ್ತಿಗೀತೆಗಳುಕನ್ನಡ ಭಕ್ತಿ ಹಾಡುಗಳುMale MahadeshwaraMale Mahadeshwara SongMale Mahadeshwara Folk SongMale Mahadeshwara BhajanKannada Devotional SongsKannada Folk BhajanMahadeshwara BettaMM HillsKarnataka Folk Devotional Song#Soulsangeethaಮಲೆ ಮಹದೇಶ್ವರಮಲೆ ಮಹದೇಶ್ವರ ಭಕ್ತಿಗೀತೆಮಲೆ ಮಹದೇಶ್ವರ ಜಾನಪದ ಹಾಡುಮಲೆ ಮಹದೇಶ್ವರ ಹಾಡುನವಿಲು ಸಾರಂಗ ಅಲ್ಲಿ ಕುಣಿದಾವೆನಮ್ಮ ಮಾದಯ್ಯನ ಮನೆಯಾಗೆ ನಲಿದಾವೆಮಾದಯ್ಯನ ಹಾಡು

Details

Published
Oct 5, 2026, 12:00 AM
Length
5:20 (320 s)
Format
Long-form
Category
Music
Audio language
KN
Quality
HD
Captions
No
Made for kids
No
Licensed content
Yes
Video ID
xuS5DGkEX5I

More from soul sangeetha

Statistics from the YouTube Data API, tracked by FameX. Views per hour, revenue and comparisons are FameX estimates.