Faithsoul sangeethaಉಡುಪಿಯ ಕೃಷ್ಣನ ಸಡಗರ ನೋಡುವ ನಡಿಯೆ ನಾರಿಮಣಿ | ಕಮಲೇಶ ವಿಠ್ಠಲ ದಾಸರ ಕೀರ್ತನೆ | Udupi Krishna Bhakti Geethe
ಉಡುಪಿಯ ಕೃಷ್ಣನ ಸಡಗರ ನೋಡುವ ನಡಿಯೆ ನಾರಿಮಣಿ | ಕಮಲೇಶ ವಿಠ್ಠಲ ದಾಸರ ಕೀರ್ತನೆ | Udupi Krishna Bhakti Geethe
Long-form5:06MusicPublished Sep 25, 2026, 12:30 AM · 4w ago
Views
731
+0 views/hour
Views / hour now
0
measured 8h ago
Peak views / hour
—
First 24 hours
—
not tracked from upload
Engagement
2.7%
likes + comments / views
Likes
18
2.5% of views
Comments
2
0.27% of views
Est. ad revenue
$0–$0
lifetime, $0.21–0.63 RPM
Checked every 24 h while the video is this age · last check 8h ago · next in 905 min. YouTube itself updates public counts with a short delay.
Avg views / day
21
since upload
vs channel median
0.9×
this video's views ÷ the channel's usual
Rank in channel
#12
of 20 tracked
Views over time
0 readings
Total views Views gained per hour
Live tracking started
The chart fills in as FameX records new readings.
Description
’ಉಡುಪಿಯ ಕೃಷ್ಣನ ಸಡಗರ ನೋಡುವ ನಡಿಯೆ ನಾರಿಮಣಿ...
ಒಡವಿಗೆ ಉಡುಗೆಯ ಪಡುವಲ ಗಡಲದ ದಡದಲಿ ನೆಲೆಸಿರುವ ಚೆಲುವ...’
ಕಮಲೇಶ ವಿಠ್ಠಲ ದಾಸರು ಉಡುಪಿ ಶ್ರೀಕೃಷ್ಣನ ವೈಭವ, ನಿತ್ಯ ಪೂಜೆ, ವಿವಿಧ ಅಲಂಕಾರ ಮತ್ತು ಶ್ರೀಕೃಷ್ಣನ ದಿವ್ಯ ಸಾನ್ನಿಧ್ಯವನ್ನು ವರ್ಣಿಸಿರುವ ಈ ಅಪೂರ್ವ ಭಕ್ತಿಗೀತೆಯನ್ನು ಭಕ್ತಿಭಾವದಿಂದ ಆಲಿಸಿ.
ಉಡುಪಿಯ ಶ್ರೀಕೃಷ್ಣನ ನವ ನವ ಪೂಜೆಗಳು, ವಿವಿಧ ಅಲಂಕಾರಗಳು, ಯತಿಗಳ ಆರಾಧನೆ ಹಾಗೂ ಕಲಿಯುಗದಲ್ಲಿ ಭಕ್ತರಿಗೆ ಕೈವಲ್ಯವನ್ನು ಕರುಣಿಸುವ ಶ್ರೀಕೃಷ್ಣನ ಮಹಿಮೆಯನ್ನು ಈ ಕೀರ್ತನೆ ಸುಂದರವಾಗಿ ಸಾರುತ್ತದೆ.
🙏 ಶ್ರೀ ಉಡುಪಿಯ ಕೃಷ್ಣಾರ್ಪಣಮಸ್ತು 🙏
🎵 ಕೀರ್ತನೆ: ಉಡುಪಿಯ ಕೃಷ್ಣನ ಸಡಗರ ನೋಡುವ ನಡಿಯೆ ನಾರಿಮಣಿ
✍️ ರಚನೆ: ಕಮಲೇಶ ವಿಠ್ಠಲ ದಾಸರು
🛕 ಆರಾಧ್ಯ ದೇವರು: ಶ್ರೀ ಉಡುಪಿ ಕೃಷ್ಣ
🎶 ಸಂಗೀತ: Carnatic Devotional / Haridasa Bhakti Style
🎼 ರಾಗ: ಮೋಹನ, 🥁 ತಾಳ: ಆದಿ
🎤 ಗಾಯನ: ಎಐ ಪ್ರೇರಿತ
🎶 ಸಂಗೀತ: ಎಐ ಪ್ರೇರಿತ
#Soulsangeetha #udupikrishna #ಉಡುಪಿಕೃಷ್ಣ #srikrishna
🎶 ಸಾಹಿತ್ಯ :
ಉಡುಪಿಯ ಕೃಷ್ಣನ ಸಡಗರ ನೋಡುವ ನಡಿಯೆ ನಾರಿಮಣಿ
ಉಡುಪಿಯ ಕೃಷ್ಣನ ಸಡಗರ ನೋಡುವ ನಡಿಯೆ ನಾರಿಮಣಿ
ಒಡವಿಗೆ ಉಡುಗೆಯ ಪಡುವಲ ಗಡಲದ.... ದಡದಲಿ ನೆಲೆಸಿರುವ ಚೆಲುವ
ಒಡವಿಗೆ ಉಡುಗೆಯ ಪಡುವಲ ಗಡಲದ.... ದಡದಲಿ ನೆಲೆಸಿರುವ ಚೆಲುವ
ಉಡುಪಿಯ ಕೃಷ್ಣನ ಸಡಗರ ನೋಡುವ ನಡಿಯೆ ನಾರಿಮಣಿ
ಆಲವ ಭೋದಾ ಮುನಿಗಳ ಪ್ರೀತಿಲಿ ಬಲದಲಿ ನೆಲೆಸಿರುವ
ಆಲವ ಭೋದಾ ಮುನಿಗಳ ಪ್ರೀತಿಲಿ ಬಲದಲಿ ನೆಲೆಸಿರುವ
ಹಲವು ಪೂಜೆಗಳ ಸಲಿಸುವ ಯತಿಗಳ ಒಳಗೆ ಹೊರಗೆ ಇರುವ ಚೆಲುವ
ಹಲವು ಪೂಜೆಗಳ ಸಲಿಸುವ ಯತಿಗಳ ಒಳಗೆ ಹೊರಗೆ ಇರುವ ಚೆಲುವ
ಉಡುಪಿಯ ಕೃಷ್ಣನ ಸಡಗರ ನೋಡುವ ನಡಿಯೆ ನಾರಿಮಣಿ
ಉಡುಪಿಯ ಕೃಷ್ಣನ ಸಡಗರ ನೋಡುವ ನಡಿಯೆ ನಾರಿಮಣಿ
ನವ ನವ ಪೂಜೆಯ ವಿವಿಧಲಂಕಾರದಿ ತಾ ಮಾಡಿಸಿಕೊಳುವ
ನವ ನವ ಪೂಜೆಯ ವಿವಿಧಲಂಕಾರದಿ ತಾ ಮಾಡಿಸಿಕೊಳುವ
ಭುವನ ಮೋಹನ ನೋಡುವರಿಗೆ ವಿವರದಿ ಕಾಣಿಸುವ ಚೆಲುವ
ಭುವನ ಮೋಹನ ನೋಡುವರಿಗೆ ವಿವರದಿ ಕಾಣಿಸುವ ಚೆಲುವ
ಉಡುಪಿಯ ಕೃಷ್ಣನ ಸಡಗರ ನೋಡುವ ನಡಿಯೆ ನಾರಿಮಣಿ
ಉಡುಪಿಯ ಕೃಷ್ಣನ ಸಡಗರ ನೋಡುವ ನಡಿಯೆ ನಾರಿಮಣಿ
ಶ್ರೀ ಕಮಲೇಶ ವಿಠಲ ರಾಯನು ಬೇಕಾದಲ್ಲಿರುವ
ಶ್ರೀ ಕಮಲೇಶ ವಿಠಲ ರಾಯನು ಬೇಕಾದಲ್ಲಿರುವ
ಈ ಕಲಿಯುಗದೊಳಿರೆ ಕೈವಲ್ಯವ.... ತಾ ಕಾಮಿತ ಕೊಡುವ
ಈ ಕಲಿಯುಗದೊಳಿರೆ ಕೈವಲ್ಯವ.... ತಾ ಕಾಮಿತ ಕೊಡುವ
ಉಡುಪಿಯ ಕೃಷ್ಣನ ಸಡಗರ ನೋಡುವ ನಡಿಯೆ ನಾರಿಮಣಿ
ಉಡುಪಿಯ ಕೃಷ್ಣನ ಸಡಗರ ನೋಡುವ ನಡಿಯೆ ನಾರಿಮಣಿ
ಒಡವಿಗೆ ಉಡುಗೆಯ ಪಡುವಲ ಗಡಲದ.... ದಡದಲಿ ನೆಲೆಸಿರುವ ಚೆಲುವ
ಒಡವಿಗೆ ಉಡುಗೆಯ ಪಡುವಲ ಗಡಲದ.... ದಡದಲಿ ನೆಲೆಸಿರುವ ಚೆಲುವ
ಉಡುಪಿಯ ಕೃಷ್ಣನ ಸಡಗರ ನೋಡುವ... ನಡಿಯೆ ನಾರಿಮಣಿ...ನಡಿಯೆ ನಾರಿಮಣಿ...ನಡಿಯೆ ನಾರಿಮಣಿ....
-ಶ್ರೀಕಮಲೇಶ ವಿಠ್ಠಲ ದಾಸರು
ಈ ಭಕ್ತಿಗೀತೆಯನ್ನು ಕೇಳಿ ಶ್ರೀಕೃಷ್ಣನ ದಿವ್ಯ ಸಾನ್ನಿಧ್ಯವನ್ನು ಅನುಭವಿಸಿ.
ಉಡುಪಿ ಶ್ರೀಕೃಷ್ಣನ ಭಕ್ತಿಗೀತೆಗಳು, ಹರಿದಾಸರ ಕೀರ್ತನೆಗಳು, ದಾಸರ ಪದಗಳು, ಕನ್ನಡ ಭಕ್ತಿಗೀತೆಗಳು ಮತ್ತು ಪಾರಂಪರಿಕ ಭಕ್ತಿ ಸಂಗೀತವನ್ನು ಇಷ್ಟಪಡುವವರು ಈ ಕೀರ್ತನೆಯನ್ನು ತಪ್ಪದೇ ಆಲಿಸಿ.
ನಿಮಗೆ ಈ ಕೀರ್ತನೆ ಇಷ್ಟವಾದರೆ Like 👍 ಮಾಡಿ, ನಿಮ್ಮ ಬಂಧು-ಮಿತ್ರರೊಂದಿಗೆ Share ಮಾಡಿ ಮತ್ತು ಇಂತಹ ಮತ್ತಷ್ಟು ಕನ್ನಡ ಭಕ್ತಿಗೀತೆಗಳಿಗಾಗಿ ನಮ್ಮ Channel ಅನ್ನು Subscribe ಮಾಡಿ.
🔔 ಹೊಸ ಭಕ್ತಿಗೀತೆಗಳಿಗಾಗಿ Subscribe ಮಾಡಿ.
ಇನ್ನಷ್ಟು ಶ್ರೀಕೃಷ್ಣ ಭಕ್ತಿಗೀತೆಗಳನ್ನು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ :
https://www.youtube.com/watch?v=G8Inw0kWBIk&list=PLdHow7XVGe6XRuZ96MDBMDmavQrpQ2g7z
#ಉಡುಪಿಕೃಷ್ಣ #ಕಮಲೇಶವಿಠ್ಠಲದಾಸರು #ಕೃಷ್ಣಭಕ್ತಿಗೀತೆ #ಕನ್ನಡಭಕ್ತಿಗೀತೆ #ದಾಸರಪದಗಳು #ಹರಿದಾಸರಕೀರ್ತನೆ #ಕೃಷ್ಣಕೀರ್ತನೆ #ಉಡುಪಿಕೃಷ್ಣನಕೀರ್ತನೆ #KannadaDevotionalSongs #UdupiKrishna #KrishnaBhakti #udupimata #udupikrishnatemple
Tags
ಉಡುಪಿಯ ಕೃಷ್ಣನ ಸಡಗರ ನೋಡುವಉಡುಪಿ ಕೃಷ್ಣಉಡುಪಿ ಕೃಷ್ಣ ಭಕ್ತಿಗೀತೆಕಮಲೇಶ ವಿಠ್ಠಲದಾಸರುಕಮಲೇಶ ವಿಠ್ಠಲದಾಸರ ಕೀರ್ತನೆಕೃಷ್ಣ ಕೀರ್ತನೆಕೃಷ್ಣ ಭಕ್ತಿಗೀತೆಕನ್ನಡ ಭಕ್ತಿಗೀತೆಕನ್ನಡ ಭಕ್ತಿ ಹಾಡುದಾಸರ ಪದಗಳುಹರಿದಾಸರ ಕೀರ್ತನೆಹರಿದಾಸರ ಭಕ್ತಿಗೀತೆಉಡುಪಿ ಭಕ್ತಿಗೀತೆಕೃಷ್ಣನ ಭಕ್ತಿಗೀತೆಕನ್ನಡ devotional songsKannada devotional songsUdupi KrishnaUdupi Krishna devotional songUdupi Krishna bhaktiUdupi Krishna keerthaneKannada bhakti geetheHaridasa keerthaneKamalesha Vittala Dasaru
Details
- Published
- Sep 25, 2026, 12:30 AM
- Length
- 5:06 (306 s)
- Format
- Long-form
- Category
- Music
- Audio language
- KN
- Quality
- HD
- Captions
- No
- Made for kids
- No
- Licensed content
- Yes
- Video ID
- QFSZyeSJDGA
More from soul sangeetha
ನವರಾತ್ರಿ ವಿಶೇಷ 8 ದೇವಿ ಭಕ್ತಿಗೀತೆಗಳು 🌺 | Navaratri Kannada Devi Devotional Songs | ಅಷ್ಟಶಕ್ತಿ ಭಕ್ತಿ490 views · 1w ago · +1/h
ಬಂದ ಕೃಷ್ಣ ಚೆಂದದಿಂದ ಬಂದ ನೋಡೆ...🙏 | ವ್ಯಾಸತತ್ವಜ್ಞ ತೀರ್ಥರ ಕೃಷ್ಣ ಭಜನೆ | Kannada Krishna Bhajane895 views · 2w ago · +1/h
ನವಿಲು ಸಾರಂಗ ಅಲ್ಲಿ ಕುಣಿದಾವೆ 🦚| ಮಲೆಮಹದೇಶ್ವರ ಜಾನಪದ ಭಕ್ತಿಗೀತೆ | Male Mahadeshwara Folk Bhajan292 views · 3w ago
ಬಾರೋ ಮನಕೆ ಹೇ ಶ್ರೀನಿವಾಸ | ಗೋಪಾಲದಾಸರ ಕೀರ್ತನೆ | Venkateshwara Devotional Song | ಶ್ರೀನಿವಾಸ ಭಕ್ತಿ ಗೀತೆ301 views · 3w ago
ಆನಂದಮಯಗೇ ಚಿನ್ಮಯಗೆ... ಶ್ರೀಮನ್ನಾರಾಯಣಗೆ ಆರತಿ ಎತ್ತಿರೆ | ವಾದಿರಾಜರ ಆರತಿ ಕೀರ್ತನೆ | ShreemanNarayan1.2K views · 5w ago
ಜಯತು ಕೋದಂಡರಾಮ ಜಯತು ದಶರಥರಾಮ | Purandara Dasa ಪುರಂದರದಾಸರ ಶ್ರೀರಾಮ ಕೀರ್ತನೆ | Sri Rama Bhaktigeethe847 views · 5w ago
ಬೆನಕ ಬೆನಕ ಏಕದಂತ | ಗಣೇಶ ವಿಶೇಷ ಪೂಜೆಗಾಗಿ | 108 ಬಾರಿ ಪಠಣ | Benaka Benaka Ekadanta | Ganesha Shloka428 views · 6w ago
ಲಂಬೋದರ ಲಕುಮಿಕರ | Ganapathi Devotional DJ EDM | ಪುರಂದರದಾಸರ ಗಣಪತಿ ಕೀರ್ತನೆ | Ganesha chathurthi special1.7K views · 6w ago
Statistics from the YouTube Data API, tracked by FameX. Views per hour, revenue and comparisons are FameX estimates.