Faithsoul sangeethaಚೆಲ್ಲಿದರು ಮಲ್ಲಿಗೆಯಾ | ಮಲೆಮಹದೇಶ್ವರ ಜಾನಪದ ಗೀತೆ | Male Mahadeshwara Folk Song | ಕನ್ನಡ ಜಾನಪದ ಹಾಡು

ಚೆಲ್ಲಿದರು ಮಲ್ಲಿಗೆಯಾ | ಮಲೆಮಹದೇಶ್ವರ ಜಾನಪದ ಗೀತೆ | Male Mahadeshwara Folk Song | ಕನ್ನಡ ಜಾನಪದ ಹಾಡು

2.9× channel medianLong-form5:47MusicPublished Aug 27, 2026, 1:49 PM · 2mo ago
Views
2,379
+0 views/hour
Views / hour now
0
measured 7h ago
Peak views / hour
—
 
First 24 hours
—
not tracked from upload
Engagement
0.6%
likes + comments / views
Likes
15
0.6% of views
Comments
0
0.00% of views
Est. ad revenue
$0–$1
lifetime, $0.21–0.63 RPM

Checked every 24 h while the video is this age · last check 7h ago · next in 995 min. YouTube itself updates public counts with a short delay.

Avg views / day
39
since upload
vs channel median
2.9×
this video's views ÷ the channel's usual
Rank in channel
#4
of 20 tracked

Views over time

0 readings

Total views Views gained per hour
Live tracking started
The chart fills in as FameX records new readings.

Description

🌼 ’ಚೆಲ್ಲಿದರು ಮಲ್ಲಿಗೆಯಾ ಬಾಣಾ ಸುರೇರಿ ಮ್ಯಾಲೆ ಅಂದಾದ ಚೆಂದಾದ ಮಾಯ್ಕಾರ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯಾ...’ 🌼 ಮಲೆ ಮಹದೇಶ್ವರ ಸ್ವಾಮಿಯ ಭಕ್ತಿ, ಕರ್ನಾಟಕದ ಗ್ರಾಮೀಣ ಜನಪದ ಸಂಸ್ಕೃತಿ ಮತ್ತು ಜಾತ್ರೆಯ ಸಂಭ್ರಮವನ್ನು ನೆನಪಿಸುವ ಈ ಸುಂದರ ಕನ್ನಡ ಜಾನಪದ ಗೀತೆಯನ್ನು ನಿಮ್ಮ ಮುಂದೆ ಅರ್ಪಿಸುತ್ತಿದ್ದೇವೆ. ಮಾದಪ್ಪನ ಭಕ್ತರು, ಕನ್ನಡ ಜಾನಪದ ಸಂಗೀತ ಪ್ರಿಯರು ಮತ್ತು ಕನ್ನಡ ನೆಲದ ಸೊಗಡನ್ನು ಇಷ್ಟಪಡುವ ಪ್ರತಿಯೊಬ್ಬರಿಗೂ ಈ ಹಾಡು ಸಮರ್ಪಣೆ. 🌺 🎵 ಹಾಡು: ಚೆಲ್ಲಿದರು ಮಲ್ಲಿಗೆಯಾ 🙏 ಆರಾಧ್ಯ ದೈವ: ಮಲೆ ಮಹದೇಶ್ವರ / ಮಾದಪ್ಪ 🎶 ಪ್ರಕಾರ: ಕನ್ನಡ ಜಾನಪದ ಭಕ್ತಿ ಗೀತೆ 🌿 ಶೈಲಿ: ಕರ್ನಾಟಕ ಜಾನಪದ / ಭಕ್ತಿ ಸಂಗೀತ 🎼 ಸಂಗೀತ: ಎಐ ಪ್ರೇರಿತ 🎤 ಗಾಯನ: ಎಐ ಪ್ರೇರಿತ ಈ ಗೀತೆಯಲ್ಲಿ ಮಲೆ ಮಹದೇಶ್ವರನಿಗೆ ಮಲ್ಲಿಗೆ ಹೂಗಳನ್ನು ಅರ್ಪಿಸುವ ಭಕ್ತಿ, ಮಾದಪ್ಪನ ಜಾತ್ರೆಯ ಸಂಭ್ರಮ ಮತ್ತು ಕನ್ನಡದ ಗ್ರಾಮೀಣ ಜನಪದ ಸೊಗಡನ್ನು ಅನುಭವಿಸಬಹುದು. 🙏 ಮಲೆ ಮಹದೇಶ್ವರ ಸ್ವಾಮಿಯ ಕೃಪೆ ಎಲ್ಲರ ಮೇಲಿರಲಿ. ಹಾಡು ಇಷ್ಟವಾದರೆ: 👍 Like ಮಾಡಿ 💬 Comment ಮಾಡಿ 🔔 Channel Subscribe ಮಾಡಿ 📤 ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ Share ಮಾಡಿ. ನಿಮ್ಮ ಮೆಚ್ಚುಗೆ ನಮ್ಮ ಕನ್ನಡ ಜಾನಪದ ಹಾಗೂ ಭಕ್ತಿ ಸಂಗೀತದ ಪ್ರಯತ್ನಕ್ಕೆ ಮತ್ತಷ್ಟು ಪ್ರೇರಣೆ ನೀಡುತ್ತದೆ. ❤️ ________________________________________________________________ ಚೆಲ್ಲಿದರು ಮಲ್ಲಿಗೆಯಾ ಬಾಣಾ ಸುರೇರಿ ಮ್ಯಾಲೆ ಚೆಲ್ಲಿದರು ಮಲ್ಲಿಗೆಯಾ ಬಾಣಾ ಸುರೇರಿ ಮ್ಯಾಲೆ ಅಂದಾದ ಚೆಂದಾದ ಮಾಯ್ಕಾರ ಮಾದೆವ್ಗೆ ಚೆಲ್ಲಿದರು ಮಲ್ಲಿಗೆಯ... ಚೆಲ್ಲಿದರು... ಚೆಲ್ಲಿದರು... ಚೆಲ್ಲಿದರು... ಮಲ್ಲಿಗೆಯಾ ಚೆಲ್ಲಿದರು ಮಲ್ಲಿಗೆಯಾ ಬಾಣಾ ಸುರೇರಿ ಮ್ಯಾಲೆ ಮಾದಪ್ಪ ಬರುವಾಗಾ ಮಾಳೆಪ್ಪ ಘಮ್ಮೆಂದಿತೊ ಮಾದಪ್ಪ ಬರುವಾಗಾ ಮಾಳೆಪ್ಪ ಘಮ್ಮೆಂದಿತೊ ಮಾಳದಲಿ ಗರುಕೆ ಚಿಗುರ್ಯಾವೆ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ... ಮಾಳದಲಿ ಗರುಕೆ ಚಿಗುರ್ಯಾವೆ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ.... ಚೆಲ್ಲಿದರು ಮಲ್ಲಿಗೆಯಾ ಬಾಣಾ ಸುರೇರಿ ಮ್ಯಾಲೆ ಅಂದಾದ ಚೆಂದಾದ ಮಾಯ್ಕಾರ ಮಾದೆವ್ಗೆ ಚೆಲ್ಲಿದರು ಮಲ್ಲಿಗೆಯ... ಸಂಪಿಗೆ ಹೂವ್ನಂಗೇ ಇಂಪಾದೊ ನಿನ ಪರುಸೆ ಸಂಪಿಗೆ ಹೂವ್ನಂಗೇ ಇಂಪಾದೊ ನಿನ ಪರುಸೆ ಇಂಪಾದೊ ನಿನ ಪರುಸೆ ಕೌದಳ್ಳಿ ಬಯಲಾಗಿ ಚೆಲ್ಲಿದರು ಮಲ್ಲಿಗೆಯ ಕೌದಳ್ಳಿ ಬಯಲಾಗಿ ಚೆಲ್ಲಿದರು ಮಲ್ಲಿಗೆಯ ಚೆಲ್ಲಿದರು ಮಲ್ಲಿಗೆಯಾ ಬಾಣಾ ಸುರೇರಿ ಮ್ಯಾಲೆ ಅಂದಾದ ಚೆಂದಾದ ಮಾಯ್ಕಾರ ಮಾದೆವ್ಗೆ ಚೆಲ್ಲಿದರು ಮಲ್ಲಿಗೆಯ... ಮಲ್ಲಿಗೆ ಹೂವಿನ ಮಂಚಾ ಮರುಗಾದ ಮೇಲೊದಪು ಮಲ್ಲಿಗೆ ಹೂವಿನ ಮಂಚಾ ಮರುಗಾದ ಮೇಲೊದಪು ತಾವರೆ ಹೂವು ತಲೆದಿಂಬು ತಾವರೆ ಹೂವು ತಲೆದಿಂಬು ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ ಚೆಲ್ಲಿದರು ಮಲ್ಲಿಗೆಯಾ ಬಾಣಾ ಸುರೇರಿ ಮ್ಯಾಲೆ ಅಂದಾದ ಚೆಂದಾದ ಮಾಯ್ಕಾರ ಮಾದೆವ್ಗೆ ಚೆಲ್ಲಿದರು ಮಲ್ಲಿಗೆಯ... ಹೊತ್ತು ಮುಳುಗಿದರೇನೂ ಕತ್ತಲಾದರೇನು ಹೊತ್ತು ಮುಳುಗಿದರೇನೂ ಕತ್ತಲಾದರೇನು ಅಪ್ಪಾ ನಿನ ಪರುಸೆ ಅಪ್ಪಾ ನಿನ ಪರುಸೆ ಬರುವೆವು ನಾವು.... ಚೆಲ್ಲಿದರು ಮಲ್ಲಿಗೆಯ ಬರುವೆವು ನಾವು.... ಚೆಲ್ಲಿದರು ಮಲ್ಲಿಗೆಯ... ಚೆಲ್ಲಿದರು ಮಲ್ಲಿಗೆಯಾ.... ಬಾಣಾ ಸುರೇರಿ ಮ್ಯಾಲೆ ಚೆಲ್ಲಿದರು ಮಲ್ಲಿಗೆಯಾ.... ಬಾಣಾ ಸುರೇರಿ ಮ್ಯಾಲೆ ಅಂದಾದ ಚೆಂದಾದ ಮಾಯ್ಕಾರ ಮಾದೆವ್ಗೆ ಚೆಲ್ಲಿದರು ಮಲ್ಲಿಗೆಯ... ಚೆಲ್ಲಿದರು... ಚೆಲ್ಲಿದರು... ಚೆಲ್ಲಿದರು... ಮಲ್ಲಿಗೆಯಾ ಚೆಲ್ಲಿದರು ಮಲ್ಲಿಗೆಯಾ ಬಾಣಾ ಸುರೇರಿ ಮ್ಯಾಲೆ ಸೋಲ್ ಸಂಗೀತದಲ್ಲಿ ಇನ್ನಷ್ಟು ಜಾನಪದಗೀತೆಗಳನ್ನು ಕೇಳಲು - ನೋಡಲು ಈ ಕೆಳಗಿನ ಲಿಂಕ್‌ ಕ್ಲಿಕ್ ಮಾಡಿ : https://www.youtube.com/playlist?list=PLdHow7XVGe6XGbt0IbskwN8v_NP1GDgZb #soulsangeetha #MaleMahadeshwara #chellidarumalligeya #ಚೆಲ್ಲಿದರುಮಲ್ಲಿಗೆಯಾ #ಚೆಲ್ಲಿದರುಮಲ್ಲಿಗೆಯ #ಮಲೆಮಹದೇಶ್ವರ #ಮಾದಪ್ಪ #ಮಲೆಮಾದಪ್ಪ #ಮಹದೇಶ್ವರ #ಕನ್ನಡಜಾನಪದ #ಕನ್ನಡಜನಪದ #ಕನ್ನಡಭಕ್ತಿಗೀತೆ #ಜಾನಪದಗೀತೆ #ಕರ್ನಾಟಕಜಾನಪದ #KannadaFolkSong #Madappa #KannadaDevotional
Tags
ಚೆಲ್ಲಿದರು ಮಲ್ಲಿಗೆಯಾಮಲೆ ಮಹದೇಶ್ವರಮಾದಪ್ಪನ ಹಾಡುಮಲೆ ಮಾದಪ್ಪಮಲೆ ಮಹದೇಶ್ವರ ಭಕ್ತಿ ಹಾಡುಕನ್ನಡ ಜಾನಪದ ಗೀತೆಕನ್ನಡ ಜಾನಪದ ಹಾಡುಕನ್ನಡ ಭಕ್ತಿ ಗೀತೆಕನ್ನಡ ಭಕ್ತಿ ಹಾಡುಮಲೆ ಮಹದೇಶ್ವರ ಸ್ವಾಮಿಮಾದಪ್ಪನ ಭಕ್ತಿ ಗೀತೆಮಲೆ ಮಹದೇಶ್ವರ ಜಾತ್ರೆKannada folk songKannada Janapada GeetheMale MahadeshwaraMale Mahadeshwara songMale Mahadeshwara folk songMale Mahadeshwara devotional songMadappa folk songMadappa devotional songKarnataka folk songKannada folk devotional song

Details

Published
Aug 27, 2026, 1:49 PM
Length
5:47 (347 s)
Format
Long-form
Category
Music
Audio language
KN
Quality
HD
Captions
No
Made for kids
No
Licensed content
Yes
Video ID
6A63rCfFonA

More from soul sangeetha

Statistics from the YouTube Data API, tracked by FameX. Views per hour, revenue and comparisons are FameX estimates.