Faithsoul sangeethaಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ 🙏 | ಪುರಂದರದಾಸರ ಲಕ್ಷ್ಮೀ ಕೀರ್ತನೆ | Sri Mahalakshmi Devotional Song
ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ 🙏 | ಪುರಂದರದಾಸರ ಲಕ್ಷ್ಮೀ ಕೀರ್ತನೆ | Sri Mahalakshmi Devotional Song
Long-form5:14MusicPublished Aug 28, 2026, 12:30 AM · 2mo ago
Views
309
+0 views/hour
Views / hour now
0
measured 8h ago
Peak views / hour
—
First 24 hours
—
not tracked from upload
Engagement
3.9%
likes + comments / views
Likes
12
3.9% of views
Comments
0
0.00% of views
Est. ad revenue
$0–$0
lifetime, $0.21–0.63 RPM
Checked every 24 h while the video is this age · last check 8h ago · next in 905 min. YouTube itself updates public counts with a short delay.
Avg views / day
5
since upload
vs channel median
0.4×
this video's views ÷ the channel's usual
Rank in channel
#18
of 20 tracked
Views over time
0 readings
Total views Views gained per hour
Live tracking started
The chart fills in as FameX records new readings.
Description
🙏 ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ.... 🙏 ಇದು ಪುರಂದರದಾಸರ ಅಮೂಲ್ಯ ದಾಸ ಸಾಹಿತ್ಯದ ವಿಶಿಷ್ಟ ಶ್ರೀಮಹಾಲಕ್ಷ್ಮಿ ಕೀರ್ತನೆಯಾಗಿದೆ.
ಶ್ರೀ ಮಹಾಲಕ್ಷ್ಮಿಯನ್ನು ’ಪಾಲಾಬ್ಧಿ ಸಂಜಾತೆ’, ’ಆದಿಶಕ್ತಿ’, ’ಸರ್ವಾಧಾರೆ’, ’ಗುಣಪೂರ್ಣೆ’ ಎಂದು ಸ್ತುತಿಸುವ ಈ ಭಕ್ತಿಗೀತೆ, ತಾಯಿಯ ಕೃಪೆ ಮತ್ತು ರಕ್ಷಣೆಯನ್ನು ಕೋರುವ ಅತ್ಯಂತ ಭಾವಪೂರ್ಣ ಕೀರ್ತನೆಯಾಗಿದೆ.
🌺 ಕೀರ್ತನೆಯ ಮುಖ್ಯ ಭಾವ:
ಶ್ರೀ ಮಹಾಲಕ್ಷ್ಮಿಯ ಪಾದಸೇವಕರನ್ನು ಕಾಪಾಡುವಂತೆ, ಭಕ್ತರ ಭಯವನ್ನು ದೂರ ಮಾಡುವಂತೆ ಹಾಗೂ ತನ್ನ ಭಕ್ತರಿಗೆ ದಯೆ ತೋರುವಂತೆ ಪುರಂದರದಾಸರು ಮಹಾಲಕ್ಷ್ಮಿ ತಾಯಿಯನ್ನು ಪ್ರಾರ್ಥಿಸುತ್ತಾರೆ.
🎵 ಕೀರ್ತನೆ:
ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ
ಪಾಲಿಸೆ ಎನ್ನನು ಪಾಲಾಬ್ಧಿ ಸಂಜಾತೆ
ಲಲಿತಾಂಗಿ ಶುಭೆ ದೇವಿ ಮಂಗಳೆ ದೇವಿ
ವೇದಾಭಿಮಾನಿ ಸಾರಸಾಕ್ಷಿ ಶ್ರೀಧರ ರಮಣಿ
ಕಾದುಕೋ ನಿನ್ನಯ ಪಾದ ಸೇವಕರನ್ನು
ಆದಿಶಕ್ತಿ ಸರ್ವಾಧಾರೆ ಗುಣಪೂರ್ಣೆ
ದಯದಿಂದ ನೋಡೆ ಭಜಿಪ ಭಕ್ತರ ಭಯ ದೂರ ಮಾಡೆ
ದಯ ಪಾಲಿಸೆ ಮಾತೆ ತ್ರೈಲೋಕ್ಯ ವಿಖ್ಯಾತೆ
ಜಯದೇವಿ ಸುವ್ರತೆ ಹಯವದನನ ಪ್ರೀತೆ
ನೀನಲ್ಲದನ್ಯ ರಕ್ಷಿಪರನ್ನು ಕಾಣೆ ನಾ ಮುನ್ನ
ದಾನವಾಂತಕ ಸಿರಿಪುರಂದರವಿಠಲನ
ಧ್ಯಾನಿಪ ಭಕುತರ ಮಾನ ನಿನ್ನದು ತಾಯೆ
🌺 ಶ್ರೀ ಮಹಾಲಕ್ಷ್ಮಿ ತಾಯಿಯ ಅನುಗ್ರಹ ಎಲ್ಲರ ಮೇಲಿರಲಿ. 🙏
ಈ ಭಕ್ತಿಗೀತೆ ನಿಮಗೆ ಇಷ್ಟವಾದರೆ:
👍 Like ಮಾಡಿ
💬 ನಿಮ್ಮ ಅಭಿಪ್ರಾಯವನ್ನು Comment ಮಾಡಿ
🔔 Channel Subscribe ಮಾಡಿ
📤 ನಿಮ್ಮ ಕುಟುಂಬ ಮತ್ತು ಭಕ್ತರೊಂದಿಗೆ Share ಮಾಡಿ
ಇಂತಹ ಕನ್ನಡ ಭಕ್ತಿಗೀತೆಗಳು, ದಾಸರ ಪದಗಳು, ಕೀರ್ತನೆಗಳು, ತತ್ವಪದ, ಜಾನಪದಗೀತೆ ಹಾಗೂ ವಿವಿಧ ದೇವರ ಭಕ್ತಿಗೀತೆಗಳಿಗಾಗಿ ನಮ್ಮ ಸೋಲ್ ಸಂಗೀತ Channel ಅನ್ನು Subscribe ಮಾಡಿ.
ದೇವಿ ಕುರಿತಾದ ಇನ್ನಷ್ಟು ಭಕ್ತಿಗೀತೆಗಳನ್ನು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ :
https://www.youtube.com/playlist?list=PLdHow7XVGe6VB2HuD27P9Mx7nJpp67W2s
#soulsangeetha #Mahalakshmi #PurandaraDasa #ಪಾಲಿಸೆಎನ್ನಶ್ರೀಮಹಾಲಕ್ಷ್ಮಿ #ಲಕ್ಷ್ಮೀಕೀರ್ತನೆ
#ಕನ್ನಡಭಕ್ತಿಗೀತೆ #ದಾಸರಪದ #ಪುರಂದರದಾಸರಕೀರ್ತನೆ #ಕನ್ನಡಭಕ್ತಿಹಾಡು #KannadaDevotional #DevotionalSong #LakshmiDevotional
#ಪುರಂದರದಾಸರು #ಶ್ರೀಮಹಾಲಕ್ಷ್ಮಿ
Tags
ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿಪುರಂದರದಾಸರುಪುರಂದರ ದಾಸರ ಕೀರ್ತನೆಮಹಾಲಕ್ಷ್ಮಿ ಕೀರ್ತನೆಶ್ರೀ ಮಹಾಲಕ್ಷ್ಮಿ ಕೀರ್ತನೆಲಕ್ಷ್ಮೀ ಭಕ್ತಿಗೀತೆಕನ್ನಡ ಭಕ್ತಿಗೀತೆಕನ್ನಡ ಭಕ್ತಿ ಹಾಡುದಾಸರ ಪದಗಳುದಾಸರ ಕೀರ್ತನೆಗಳುಶ್ರೀಮಹಾಲಕ್ಷ್ಮಿ ಭಕ್ತಿಗೀತೆಮಹಾಲಕ್ಷ್ಮಿ ಭಕ್ತಿ ಹಾಡುಲಕ್ಷ್ಮಿ ದೇವಿ ಭಜನೆಲಕ್ಷ್ಮಿ ಹಾಡುKannada Devotional SongsKannada Bhakti SongsMahalakshmi Devotional SongSri Mahalakshmi SongPurandara Dasa SongsPurandara Dasa KeerthaneDasara PadagaluLakshmi Devotional SongLakshmi Bhajan
Details
- Published
- Aug 28, 2026, 12:30 AM
- Length
- 5:14 (314 s)
- Format
- Long-form
- Category
- Music
- Audio language
- KN
- Quality
- HD
- Captions
- No
- Made for kids
- No
- Licensed content
- Yes
- Video ID
- NeIvMAKEJvg
More from soul sangeetha
ನವರಾತ್ರಿ ವಿಶೇಷ 8 ದೇವಿ ಭಕ್ತಿಗೀತೆಗಳು 🌺 | Navaratri Kannada Devi Devotional Songs | ಅಷ್ಟಶಕ್ತಿ ಭಕ್ತಿ490 views · 1w ago · +1/h
ಬಂದ ಕೃಷ್ಣ ಚೆಂದದಿಂದ ಬಂದ ನೋಡೆ...🙏 | ವ್ಯಾಸತತ್ವಜ್ಞ ತೀರ್ಥರ ಕೃಷ್ಣ ಭಜನೆ | Kannada Krishna Bhajane895 views · 2w ago · +1/h
ನವಿಲು ಸಾರಂಗ ಅಲ್ಲಿ ಕುಣಿದಾವೆ 🦚| ಮಲೆಮಹದೇಶ್ವರ ಜಾನಪದ ಭಕ್ತಿಗೀತೆ | Male Mahadeshwara Folk Bhajan292 views · 3w ago
ಬಾರೋ ಮನಕೆ ಹೇ ಶ್ರೀನಿವಾಸ | ಗೋಪಾಲದಾಸರ ಕೀರ್ತನೆ | Venkateshwara Devotional Song | ಶ್ರೀನಿವಾಸ ಭಕ್ತಿ ಗೀತೆ301 views · 3w ago
ಉಡುಪಿಯ ಕೃಷ್ಣನ ಸಡಗರ ನೋಡುವ ನಡಿಯೆ ನಾರಿಮಣಿ | ಕಮಲೇಶ ವಿಠ್ಠಲ ದಾಸರ ಕೀರ್ತನೆ | Udupi Krishna Bhakti Geethe731 views · 4w ago
ಆನಂದಮಯಗೇ ಚಿನ್ಮಯಗೆ... ಶ್ರೀಮನ್ನಾರಾಯಣಗೆ ಆರತಿ ಎತ್ತಿರೆ | ವಾದಿರಾಜರ ಆರತಿ ಕೀರ್ತನೆ | ShreemanNarayan1.2K views · 5w ago
ಜಯತು ಕೋದಂಡರಾಮ ಜಯತು ದಶರಥರಾಮ | Purandara Dasa ಪುರಂದರದಾಸರ ಶ್ರೀರಾಮ ಕೀರ್ತನೆ | Sri Rama Bhaktigeethe847 views · 5w ago
ಬೆನಕ ಬೆನಕ ಏಕದಂತ | ಗಣೇಶ ವಿಶೇಷ ಪೂಜೆಗಾಗಿ | 108 ಬಾರಿ ಪಠಣ | Benaka Benaka Ekadanta | Ganesha Shloka428 views · 6w ago
Statistics from the YouTube Data API, tracked by FameX. Views per hour, revenue and comparisons are FameX estimates.